Home

About Us

 ಶ್ರೀ ಶ್ರೀ ರವಿಶಂಕರ್ ಗುರೂಜಿ ರವರು ಕರ್ನಾಟಕ ಕಂಡ ಶ್ರೇಷ್ಠ ತಾಂಬೂಲ ಜ್ಯೋತಿಷ್ಯ  ರಾಗಿ  ಸಮಾಜದಲ್ಲಿ ಗುರುತಿಸಿಕೊಂಡು ನಿಖರ ನಿಷ್ಟುರತೆ ಜ್ಯೋತಿಷ್ಯದ ಮೂಲಕ ನೊಂದ ಜನರ ಸೇವೆ ಮಾಡಿ, ನಮಾಮಿ ಶಂಕರದ ಮೂಲಕ ಪ್ರತಿದಿನ 4 ಲಕ್ಷ ಜನರ ಮನೆ ಮನ ತಲುಪುತ್ತಿರುವ, ಕರ್ನಾಟಕದಾದ್ಯಂತ  ಹೆಸರು ಮಾಡಿದ ಸರಳ ಸಜ್ಜನಿಕೆಯ  ವ್ಯಕ್ತಿತ್ವದ  ಶ್ರೀ ಶ್ರೀ ರವಿಶಂಕರ್ ಗುರೂಜಿ ರವರು  ಜನ ನೀಡಿದ ಅಪಾರ ಪ್ರೀತಿ  ವಿಶ್ವಾಸದಿಂದ ಸಂಪೂರ್ಣವಾಗಿ ಜನರ ಸೇವೆಯಲ್ಲಿ ನಿರತರಾದರು.

ಇಂದಿನ ಅನಾರೋಗ್ಯ ಮತ್ತು ಜೀವನ ಶೈಲಿಯಿಂದ ಮನುಷ್ಯ ರೋಸಿ ಹೋಗಿದ್ದು, ಮನುಷ್ಯನ ಅರೋಗ್ಯ ಮತ್ತು ಅಯ್ಯಸ್ಸು ವೃದ್ಧಿಸಲು ಗುರೂಜೀಯವರು  ಹಲವಾರು  ಆಯುರ್ವೇದ ತಜ್ಞರ  ಜೊತೆ ಸಮಾಲೋಚನೆ ಹಲವಾರು ವರ್ಷಗಳ ಪರಿಶ್ರಮದಿಂದ ಕಂಡುಕೊಂಡು ಆಯುರ್ವೇದದ ಉತ್ಪನ್ನವಾದ ಶಂಕರಾಮೃತ ವನ್ನು ನಮಾಮಿ ಶಂಕರದ ಮೂಲಕ ನಿಮಗೆ ಪರಿಚಯಿಸಿದ್ದಾರೆ. ಇದೇ ರೀತಿ ಸಾಮಾನ್ಯ ಜನರ ಅರೋಗ್ಯ ಕಾಳಜಿಯಿಂದ ಇನ್ನೂ ಹಲವಾರು ಉತ್ಪನ್ನಗಳನ್ನು ಪರಿಚಯಿಸುವ ಕಾರ್ಯ ಯೋಜನೆಯನ್ನು ಹಾಕಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಗುರೂಜಿಯವರು ಅರೋಗ್ಯ, ಶಿಕ್ಷಣದ  ಸಂಪೂರ್ಣ ಜವಾಬ್ದಾರಿ ಹೊತ್ತು ಪ್ರತಿ ತಾಲ್ಲೂಕಿನಾದ್ಯಂತಒಂದೊಂದು ಅರೋಗ್ಯ ಕೇಂದ್ರಗಳ  ಸ್ಥಾಪಿಸಿ ಉಚಿತ ಅರೋಗ್ಯ ತಪಾಸಣೆ ಅರೋಗ್ಯ ಸಲಹೆಗಳು  ಮತ್ತು ಗುರುಕುಲ  ಮತ್ತು ಆಧುನಿಕ ಶಿಕ್ಷಣ  ಪದ್ದತಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ  ನಮ್ಮ ಶಾಲೆವೃದಾಪ್ಯ  ಆನಂದದಿಂದ ಮತ್ತು ಸಂತೋಷದಿಂದ  ಕಳೆಯಲು ನಮ್ಮ ಮನೆಸದೃಢ ಅರೋಗ್ಯಕ್ಕೆ ಯೋಗ ಮತ್ತು ಪ್ರಕೃತಿ  ಚಿಕಿತ್ಸೆ  ಮತ್ತು ಸಮಾಜದ ದುರ್ಬಲ ಮಹಿಳೆಯರಿಗೆ  ಉದ್ಯೋಗಾವಕಾಶ ಕನಸುಗಳನ್ನು ಹೊತ್ತಿರುವ ಶ್ರೀಗಳು ಕರ್ಮಯೋಗದ ಮುಖೇನ ಜನರ ಮೂಲಭೂತ ಹಕ್ಕುಗಳ ಕನಸು ನನಸು ಮಾಡಲು ಹೊರಟ್ಟಿದ್ದಾರೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರೆಸುತಾ ತಮ್ಮ ತನು ಮನ ಧನ ಸಂಪೂರ್ಣವಾಗಿ  ವಿನಿಯೋಗಿಸಿ ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರದು ಅಪರೂಪದ ವ್ಯಕ್ತಿತ್ವ ಯಾವುದೇ ಪ್ರತಿಫಲಾಹಯಿಲ್ಲದೆ ಸಮಾಜಸೇವೆಯಲ್ಲಿ ತನ್ನನು ತಾನು ತೊಡಗಿಸಿಕೊಂಡ ಗುರೂಜಿಗಳು  ಆದ್ಯಾತ್ಮಿಕ  ಮತ್ತು ಸಾಮಾಜಿಕ ಚಿಂತರರಾಗಿದ್ದರೆ. ಒಗ್ಗಟ್ಟಿನಲ್ಲಿ ಬಲವಿದೆ ಒಟ್ಟಾಗಿ ನಡೆದರೆ ಫಲವಿದೆ ಎಂಬಂತೆ ಶ್ರೀ ಶ್ರೀ ರವಿಶಂಕರ್ ಗುರೂಜಿ ರವರ ಹೆಜ್ಜೆಯಲ್ಲಿ ನಾವುಗಳು ಹೆಜ್ಜೆಹಿಟ್ಟು ಅವರ ಕೈ ಜೋಡಿಸಿದರೆ  ಮಾತ್ರ ಈ ಮಹಾಯಜ್ಞ ಪೂರ್ಣಗೊಂಡಂತೆ.

Latest Products

Health Care

Cold Pressed Oils

Yantras

Product Videos

Our Esteemed Customers

Recent Blog Posts

footer slide