ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು

ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು

1. ಓಂ’ ಕಾರವೇ ಸಗುಣಬ್ರಹ್ಮವೂ ಹಾಗೂ ನಿರ್ಗಣ ಬ್ರಹ್ಮವೂ ಆಗಿದ್ದು , ಈ ‘ ಓಂ ‘ ಕಾರರೂಪಿ ಅಕ್ಷರವನ್ನು ಅರಿತ ಜೀವಿಯು ಯಾವ     ವಸ್ತುವನ್ನು ಬಯಸುತ್ತಾನೋ , ಅದು  ಅವನಿಗೆ ಪ್ರಾಪ್ತಿಯಾಗುತ್ತದೆ.

2. ಭಾವವನ್ನು ಜಾಗೃತವಿರಿಸಲು ಭಗವಂತನ ನಾಮಜಪದ ಅವಶ್ಯಕತೆ ಇದೆ.

3. ಜಪವು ನಿರಾಕಾರ ಹಾಗೂ ಸಾಕಾರ ಎರಡೂ ಪ್ರಕಾರದ ಧ್ಯಾನದಿಂದ ಆಗಬೇಕು.

4. ಯಾರಿಗೆ ಯಾವ ನಾಮದಲ್ಲಿ ಪ್ರೇಮವಿದೆವೋ , ಅವರು ಅದೇ ದೇವರ ನಾಮದ ಜಪ ,ಕೀರ್ತನೆ ಮಾಡಬಹುದು.

Add Comment

Your email address will not be published. Required fields are marked *