ಮುಖ್ಯ ನಾಗದೇವತೆಗಳು ಯಾರು?

ಮುಖ್ಯ ನಾಗದೇವತೆಗಳು ಹನ್ನೆರಡು , ಅನಂತ , ವಾಸುಕಿ , ಶಂಖ , ಪದ್ಮ , ಕಂಬಲ, ಕಾರ್ಕೊಟಕ, ದೃತರಾಷ್ಟ್ರ ,ಶಂಖಕ ,ಕಾಳಿಯ , ತಕ್ಷಕ, ಪಿಂಗಳ ಮತ್ತು ಮಣಿ ಭದ್ರಕ.

ನಾಗರ ಪಂಚಮಿಯಂದು ಪುರಾಣದಲ್ಲಿ ಹೇಳಿರುವಂತೆ ಬಾಗಿಲಿನ ಎರಡು ಪಕ್ಕಗಳಲ್ಲೂ  ನಾಗಗಳ ಚಿತ್ರಗಳನ್ನು ಗೋಮಯದಿಂದ  ಬರೆದು  ಮೊಸರು , ಕುಶ ,ಚಂದನ ಮತ್ತು ಪುಷ್ಪ ನೈವೇದ್ಯಗಳಿಂದ ಆರಾಧಿಸಬೇಕು..

ವ್ರತ ನಿಯಮದಂತೆ ಹಿಂದಿನ ದಿನ ಅಂದರೆ ಚತುರ್ಥಿ ದಿನ ಒಂದು ಹೊತ್ತು ಮಾತ್ರ ಊಟ ಮಾಡಬೇಕು. ಪಂಚಮಿಯ ದಿನ ಹಗಲು ಪೂರ್ತಿ ಉಪವಾಸವಿದ್ದು ರಾತ್ರಿಯಲ್ಲಿ ಮಾತ್ರ ಭೋಜನ ಮಾಡಬೇಕು.

Add Comment

Your email address will not be published. Required fields are marked *