ಹಣೆಯ ಮೇಲೆ ನಾವು ಕುಂಕುಮ , ವಿಭೂತಿ ,ಗಂಧ , ಕೆಂಪುನಾಮ ಇವನ್ನು ಧರಿಸುತ್ತೇವೆ ಏಕೆ?

ಭಸ್ಮದ ಅರ್ಥ : ‘ ನಮ್ಮ ಪಾಪಗಳೆಲ್ಲ ಸುಟ್ಟು ಭಗವಂತನನ್ನು ಸ್ಮರಿಸುವಂತಾಗಲಿ ‘ ಎಂದು ಇದೆ.

ಭ = ನಾಶವಾಗಲಿ

ಸ್ಮ = ಸ್ಮರಣೆ

ಚಂದನ ,ಕುಂಕುಮ ಅಥವಾ ಭಸ್ಮ ಎಲ್ಲ ದೇವರಿಗೆ ಅರ್ಪಿಸಿ  ಮತ್ತೆ ಅದನ್ನು ಪ್ರಸಾದವಾಗಿ ಸ್ವೀಕರಿಸಿ ಹಣೆ ಮೇಲೆ ಧಾಸಿಸುವುದು ಹಿಂದಿನಿಂದಲೂ ಇದೆ. ಈ ಗುರುತುಗಳು ಪ್ರತಿಯೊಬ್ಬರನ್ನು ಅವರು ಯಾರಿರಬಹುವಂತೆ ಗುರುತಿಸಲೂ ನೆರವಾಗುತ್ತಿದ್ದವು . ಎರಡು ಹುಬ್ಬುಗಳ ನಡುವಿನ ಜಾಗದಲ್ಲಿ ತಿಲಕ ಧರಿಸುವಾಗ, ‘ ನಾನು ದೇವರನ್ನು ಸ್ಮರಿಸುವಂತಾಗಲಿ. ನಾನು ಮಾಡುವ ಎಲ್ಲ ಕೆಲಸಗಳಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳುವಂತಾಗಲಿ. ಎಂದು ಪ್ರಾತಿಸಬೇಕು. ಹೀಗಾಗಿ ತಿಲಕ ಭಗವಂತನ ಆಶೀರ್ವಾದ ಹಾಗೂ ನಾವು ನೀತಿ ನೇಮ ಬಿಟ್ಟು ಹೋಗುವುದನ್ನು ತಪ್ಪಿಸುವ ಬಲ.

Add Comment

Your email address will not be published. Required fields are marked *