ಅಷ್ಟ ದಿಗ್ಬಂಧನ

logo

ನಿಮ್ಮ ಮನೆಯಲ್ಲಿ ತುಂಬಾ ಕಲಹ, ಜಗಳ, ಬೇಸರ ಅನುಮಾನ, ಅಪಾರ್ಥ, ಅಪವಾದ ಈ ರೀತಿಯ ಸಮಸ್ಯೆಗಳಿಂದ  ಬಳಲುತ್ತಿದ್ದೀರಾ ಹಾಗೆಯೇ ನಿಮಗೆ ಹಾಗೂ ನಿಮ್ಮ  ಕುಟುಂಬದವರ ಮೇಲೆ ವಾಮಾಚಾರ, ತಂತ್ರ, ಮಾಟ, ಮಂತ್ರ ಪ್ರಯೋಗ ಆಗಿದೆಯಾ ಅದರಿಂದಾಗಿ ಈ ರೀತಿಯ ಸಮಸ್ಯೆಗಳು ಮೇಲಿಂದ ಮೇಲೆ ನಿಮ್ಮ ಕುಟುಂಬದ ಮೇಲೆ ಪ್ರಭಾವವುಗುತ್ತಿದೆ ಎಂದು ನಿಮಗೆ ಅನ್ನಿಸುತಿದಿಯೇ, ಹಾಗೆಯೇ ಯಾರದೂ ಕೆಟ್ಟೆ ದೃಷ್ಟಿ, ಕುಹಕ ದೃಷ್ಟಿ, ಕಾಕದೃಷ್ಟಿ, ಸರ್ಪ ದೃಷ್ಟಿ  ಆಗಿದೆ ಎಂದು ಅನ್ನಿಸುತ್ತಿದಿಯೇ.

ನಿಮ್ಮ ವ್ಯಾಪಾರ ಸ್ಥಳದಲ್ಲಿ ಯಾಕೋ ವ್ಯಾಪಾರ ಕುಂಠಿತವಾಗಿದೆ, ಯಾವುದೋ ಕೆಟ್ಟ ದೃಷ್ಟಿ, ನಿತ್ಯ ಜಗಳ, ಕಲಹ, ಅಂಗಡಿ ಅಥವಾ ಆಫೀಸ್ ನಲ್ಲಿ ನಡೆವುತಿದ್ದಿಯೇ, ಯಾರದೋ ಕೆಡುಕು ದೃಷ್ಟಿ ಬಿದ್ದಿರುವುದರಿಂದ ಈ ರೀತಿಯ ಸಮಸ್ಯೆ ಗಳು ನಿಮ್ಮನು ಭಾದಿಸುತ್ತಿದಿಯೇ.

ನಿಮ್ಮ ಮೇಲೆ -ನಿಮ್ಮವರ ಮೇಲೆ ಕೆಡುಕಾಗಿದೆ ಎಂದು ನಿಮಗೆ ಅನ್ನಿಸುತ್ತಿದ್ದೀಯೆ ಹಾಗಾದರೆ ಇದಕ್ಕೊಂದು ಅದ್ಬುತವಾದಂತಹ ಪರಿಷ್ಕಾರವೇ ಅಷ್ಟ ದಿಗ್ಬಂಧನ,. ನಿಮ್ಮ ಮನೆಯ ಇಲ್ಲವೇ ವ್ಯಾಪಾರಿ ಸ್ಥಳದಲ್ಲಿ ಬಾಗಿಲಿನ ಒಳಗಡೆ ಮೇಲೆ ಗೋಡೆಗೆ ಈ ಅಷ್ಟದಿಗ್ಬಂಧನವನ್ನು ಕಟ್ಟಬೇಕು.

ನಿತ್ಯ ದಿಗ್ಬಂಧನಕ್ಕೆ ಸ್ವಲ್ಪ ಧೂಪ ತೋರಿಸಬೇಕು, ಈ ರೀತಿ ಕಡಿಮೆಯೆಂದರೂ ನೂರು ಎಂಬತ್ತು ದಿನ ಮಾಡಲೇಬೇಕು, ಇದರಿಂದಾಗಿ ದುಷ್ಟ ಶಕ್ತಿಗಳ ಪ್ರಭಾವ  ದೂರವಾಗಿ ನೆಮ್ಮದಿಯ ಬದುಕು ನಿಮ್ಮದಾಗುವುದು.

ನೆನೆಪಿಡಿ :ಪ್ರತಿ ನೂರು ಎಂಬತ್ತು  ದಿನಗಳಿಗೊಮ್ಮೆ ಈ ಅಷ್ಟ ದಿಗ್ಬಂದನವನ್ನು ನಿಮ್ಮ ಮನೆ ಇಲ್ಲವೇ ವ್ಯಾಪಾರ ಸ್ಥಳದಲ್ಲಿ ಕಟ್ಟಿ ಇರುವ ಹಳೆಯ ದಿಗ್ಬಂಧನವನ್ನು ತೆಗೆಯಬೇಕಾಗುತ್ತದೆ  ಹಾಗೂ ಅದನ್ನು  ನೀರಿನಲ್ಲಿ ಬಿಡಬೇಕಾಗುತ್ತದೆ.

Send Us Enquiry