ಬಾಲಗ್ರಹ ಧೋಷ ನಿವಾರಣಾ ಯಂತ್ರ

ಹುಟ್ಟಿದ ಪ್ರತಿಯೊಂದು ಮಗುವಿಗೂ ಕೆಲವೊಂದು ದುಷ್ಟ ಗ್ರಹಗಳ ಭಾದೆ ಇಲ್ಲವೇ ದುಷ್ಟ ವ್ಯಕ್ತಿಗಳ ದುಷ್ಟದೋಷವಾಗಿ ಮಗುವಿನ ಆರೋಗ್ಯಕ್ಕೆ ಬಹುದೊಡ್ಡ ಸಮಸ್ಯೆಯನ್ನು ಉಂಟುಮಾಡುತದೆ. ಇದನ್ನೇ ಬಾಲಗ್ರಹದೋಷ ಎನ್ನುತೇವೆ. ಅದರಲ್ಲೂ ಕೆಲವು ಮಕ್ಕಳು ಹುಟ್ಟುವ ಮೊದಲು ಇಲ್ಲವೇ ಹುಟ್ಟಿದ ನಂತರ ತೀರಿಕೊಂಡಿರುತ್ತಾರೆ. ಅಂತಹ ತೀರಿಕೊಂಡ ಮಕ್ಕಳ ಆತ್ಮ ಇತರೆ ಬದುಕಿರುವ ಮಕ್ಕಳ ಮೇಲೆ ಬಾಲಗ್ರಹವಾಗಿ ಸೇರಿಕೊಂಡು ನಾನಾ ಭಾದೆ ಹಾಗೂ ತೊಂದರೆ ಕೊಡುತ್ತವೆ. ಬಾಲಗ್ರಹ ದೋಷವೇನಾದರೂ ಪೂರ್ತಿಯಾಗಿ ಮಕ್ಕಳಿಗೆ ಆವರಿಸಿದರೆ, ಯಾವ ವ್ಯದ್ಯರಿಂದಲೂ ಕೊಡ ಪೂರ್ತಿ ಗುಣ ಮಾಡಲು ಆಗುವುದಿಲ್ಲ. ಇದರಿಂದಾಗಿ ಕೆಲವೋಮ್ಮೆ ಮಕ್ಕಳ ಪ್ರಾಣಕ್ಕೆ ಕುತ್ತು ಬರುವಂತಹ ಸಮಸ್ಯೆಗಳು ಎದುರಾಗುತ್ತವೆ.
ಬಾಲಗ್ರಹದೋಷವಾದ ಮಕ್ಕಳು ಕಿರುಚುವುದು, ಒರಟಾಗಿ ನಡೆದುಕೊಳ್ಳುವುದು, ಮಲಗಿದ್ದ ಸ್ಥಳದಲ್ಲೇ ನಿದ್ರೆಯಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುವುದು, ಪರಚುವುದು, ಅತಿಯಾಗಿ ಅಳುವುದು, ಹೊಟ್ಟೆ ಉಬ್ಬುವುದು, ನಿದ್ರೆಯಲ್ಲಿ ಒದ್ದಾಡುವುದು, ದೇಹದ ಮೇಲೆ ಗಂಧೆಗಳು ಏಳುವುದು, ಬಾಯಲ್ಲಿ ಜೊಲ್ಲು ಸುರಿಸುವುದು, ವಿಪರೀತ ಬೇದಿ -ವಾಂತಿ ಆಗುವುದು, ನಿಶಕ್ತಿಯಿಂದ ಇರುವುದು, ಇವೆಲ್ಲಾ ಲಕ್ಷಣಗಳು ಬಾಲಗ್ರಹದೋಷ ಲಕ್ಷಣಗಳಾಗಿರುತ್ತವೆ. ಕೆಲವು ಇಂತಹ ಸಮಸ್ಯೆಗಳಿಗೆ ವ್ಯದ್ಯರಿಂದಲೂ ಕೂಡ ಪರಿಪೂರ್ಣವದಂಥಹ ಚಿಕಿಸ್ತೆ ಮಾಡಲು ಆಗದೆ ಮಗುವಿನ ಪ್ರಾಣಕ್ಕೆ ಕುತ್ತು ಕಂದಿರುತ್ತದೆ. ಇಂತಹ ದೋಷಗಳಿಗೆ ಗುರೂಜಿಯವರಿಂದ ತಯಾರಿಸಲ್ಪಟ್ಟ ಆಯುಧವೇ ಬಾಲಗ್ರಹ ದೋಷ ನಿವಾರಣಾ ಯಂತ್ರ.
ಈ ಯಂತ್ರವನ್ನು ಮೂರು ತಿಂಗಳ ಮುಗುವಿನಿಂದ ಹದಿನಾರು ವರ್ಷದ ಮಕ್ಕಳವರೆಗೂ ಎಲ್ಲರೂ ಧರಸಬಹುದು ಹಾಗೂ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ನೆನಪಿಡಿ :ಇಂತಹ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ಯಂತ್ರಧಾರಣೆ ಮಾಡಿಸಲೇಬೇಕು ಹಾಗೂ ಪ್ರತಿ ಅಮಾವಾಸ್ಯ ಹತ್ತಿರದ ಯಾವುದಾದರು ದುರ್ಗಾ ಕ್ಷೇತ್ರಕ್ಕೆ ಹೋಗಿ ದೇವಿಯ ಅಭಿಷೇಕದ ತೀರ್ಥವನ್ನು ಮಗುವಿಗೆ ಪ್ರೋಕ್ಷಣೆ ಮಾಡಿಸಬೇಕಾಗುತ್ತದೆ.