ಮಲಗುವ ಕೋಣೆಯ ವಾಸ್ತು ಹೇಗಿರಬೇಕು??

ಮಲಗುವ ಕೋಣೆಯ ವಾಸ್ತು ಹೇಗಿರಬೇಕು??

ಮನೆಯ ಉತ್ತರ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಪ್ರಶಸ್ತ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗೆಯೇ ಆಗ್ನೇಯ ಹಾಗೂ ಈಶಾನ್ಯ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಅಶುಭ. ಮಕ್ಕಳು ಹಾಗೂ ಇನ್ನೂ ಮದುವೆ ಆಗದವರು ಬೇಕಾದರೆ ಪೂರ್ವ ದಿಕ್ಕಿನಲ್ಲಿ ತಮ್ಮ ಕೋಣೆ ಹೊಂದಬಹುದು. ಕೋಣೆಯ ಮಧ್ಯಭಾಗದಲ್ಲಿ...

Read more