ಬ್ರಹ್ಮ ಶಂಕರ | Brahmashankara

Qty - 1 Kg @ 1350

logo
brahmashankara

ಬ್ರಹ್ಮ ಎಂದರೆ ಜ್ಞಾನಿ , ಬ್ರಹ್ಮನೇ ವೇದ ಮತ್ತು ಉಪನಿಷತ್ತುಗಳ ಸೃಷ್ಟಿಕರ್ತ ಎಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖವಿದೆ . ಅಂತಹ ಮಹಾಜ್ಞಾನಿ ಬ್ರಹ್ಮ ನಂತೆ ನಮ್ಮ ಮಕ್ಕಳು ಆಗಬೇಕೆಂದು ಪ್ರತಿಯೊಬ್ಬ ತಂದೆ ತಾಯಿಯರು ಬಯಸುವುದು ಸಹಜ.ಆದರೆ ಕೆಲವು ಗ್ರಹಗಳ ಪ್ರಭಾವದಿಂದ ಮಕ್ಕಳು ಹುಟ್ಟಿನಿಂದಲೇ ಓದಿದ್ದು ಮರೆಯುವುದು ಮತ್ತು ಏಕಾಗ್ರತೆಯ ಕೊರತೆಯಿಂದ ಬಳಲುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಮತ್ತಷ್ಟು ಮಾನಸಿಕ ಒತ್ತಡ ನೀಡಿ, ಮಕ್ಕಳನ್ನು ದುರ್ಬಲರನ್ನಾಗಿ ಮಾಡುತ್ತಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಮಕ್ಕಳು ಯಶಸ್ಸುಗಳಿಸ ಬೇಕಾದರೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿರ ಬೇಕಾಗುತ್ತದೆ.ಯಾವುದೇ ಸಮಸ್ಯೆ ಬಂದರೂ ಬಗೆಹರಿಸಬಹುದು ಎನ್ನುವ ಆತ್ಮವಿಶ್ವಾಸ ಅವರಲ್ಲಿ ಮೂಡಲು ದೇಹಕ್ಕೆ ಕೆಲವು ಪೌಷ್ಟಿಕಾಂಶಗಳ ಅವಶ್ಯಕತೆ ಇದೆ.

ಮಕ್ಕಳ ಜ್ಞಾಪಕ ಶಕ್ತಿ, ಏಕಾಗ್ರತೆ, ಚುರುಕುತನ ಮತ್ತು ಕೌಶಲ್ಯ ಅಭಿವೃದ್ಧಿ ವೃದ್ಧಿಸಲು ಆಯುರ್ವೇದದ ಉತ್ಪನ್ನವಾದ ‘ಬ್ರಹ್ಮ ಶಂಕರ ‘ ಪರಿಹಾರ ಒದಗಿಸುತ್ತದೆ . ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನುರಿತ ಮತ್ತು ಅನುಭವಿ ಆಯುರ್ವೇದದ ತಜ್ಞ ವೈದ್ಯರ ಸಹಾಯದಿಂದ ನಿರಂತರ ಸಂಶೋಧನೆಗೆ ಪ್ರೋತ್ಸಾಹ ನೀಡಿದ ಪರಿಣಾಮವಾಗಿ ನೈಸರ್ಗಿಕವಾಗಿ ಬ್ರಹ್ಮ ಶಂಕರ ರೂಪುಗೊಂಡಿದೆ.

ಬ್ರಹ್ಮ ಶಂಕರದಲ್ಲಿ ಪ್ರಧಾನವಾಗಿ ಬ್ರಾಹ್ಮೀ ಎಲೆ, ಮಂಡೂಕ ಪರಿಣಿ,ಶಂಖ ಪುಷ್ಟಿ, ಅಶ್ವಗಂಧ,ಮಾಲ್ಕಂಗನಿ,ಜಟಮಾನಸಿ,ತಗರ್ ಅಥವಾ ಸುಗಂಧ ಬಾಲಾ, ಅಮೃತ ಬಳ್ಳಿ,ಸಂಜೆ,ವೀಟ್ ಜರ್ಮ್ ಅಥವಾ ಗೋಧಿ ಭ್ರೂಣವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಂಪೂರ್ಣ ನೈಸರ್ಗಿಕವಾಗಿ ಬ್ರಹ್ಮಶಂಕರದಲ್ಲಿ ಸೇರಿಸಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.ಬ್ರಾಹ್ಮೀ ಎಂದರೆ ಸರಸ್ವತಿ . ಮಕ್ಕಳು ಬ್ರಾಹ್ಮೀ ಮುಹೂರ್ತದಲ್ಲಿ ಓದಿದರೆ ಮರೆಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು ಬಹುಬೇಗ ಜ್ವರ,ಕೆಮ್ಮು,ಸೋಂಕುಗಳಿಗೆ ತುತ್ತಾಗುತ್ತಾರೆ.ಬ್ರಹ್ಮಶಂಕರ ನಿಮ್ಮ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅವರನ್ನು ಸಧೃಡ ರನ್ನಾಗಿ ಮಾಡುತ್ತದೆ . ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.
ಒಂದು ಆರೋಗ್ಯವಂತ, ಜ್ಞಾನವಂತ , ಬುದ್ಧಿವಂತ ಸಮಾಜಕ್ಕಾಗಿ ‘ಬ್ರಹ್ಮ ಶಂಕರ ‘ ನಿಮ್ಮ ಮಕ್ಕಳಿಗೆ ಅತ್ಯವಶ್ಯಕವಾಗಿದೆ

Brahmashankara – Multitude of Health Benefits

 • Brahmashankara, an exclusive Ayurvedic composition to aid your child’s positive growth.
 • An active brain, an active child, Brahmashankara fulfills your child’s growing needs.
 • Brahmashankara, a powerful herbal formulation conceptualized with age-old Ayurveda principles to support your child’s healthy growth.
 • A traditional Ayurveda blend for your child’s optimum mental and physical development.
 • Brahmashankara is a wholesome source of natural immunity-building herbal ingredients for a healthy kid.
 • Brahmashankara, a balanced natural composition to support your child to grow stronger.
 • Real ingredients, wholesome nutrition, Brahmashankara supports growth, digestion, immunity, stamina, and mental development of your child.
 • A healthy child, is a happy child. Brahmashankara a perfect answer for a happy child.

ಬ್ರಹ್ಮಶಂಕರ – ಆರೋಗ್ಯ ಪ್ರಯೋಜನಗಳು

 • ಬ್ರಹ್ಮಶಂಕರ, ನಿಮ್ಮ ಮಗುವಿನ ಸಕಾರಾತ್ಮಕ ಬೆಳವಣಿಗೆಗೆ ಸಹಾಯ ಮಾಡುವ ವಿಶೇಷ ಆಯುರ್ವೇದ ಸಂಯೋಜನೆ.
 • ಸಕ್ರಿಯ ಮೆದುಳು, ಸಕ್ರಿಯ ಮಗು, ಬ್ರಹ್ಮಶಂಕರ ನಿಮ್ಮ ಮಗುವಿನ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ.
 • ಬ್ರಹ್ಮಶಂಕರ, ನಿಮ್ಮ ಮಗುವಿನ ಆರೋಗ್ಯಕರ ಬೆಳವಣಿಗೆಯನ್ನು ಬೆಂಬಲಿಸಲು ಆಯುರ್ವೇದ ತತ್ವಗಳೊಂದಿಗೆ ಪರಿಕಲ್ಪಿತವಾದ ಶಕ್ತಿಯುತ ನೈಸರ್ಗಿಕ ಸಂಯೋಜನೆ.
 • ನಿಮ್ಮ ಮಗುವಿನ ಅತ್ಯುತ್ತಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಾಂಪ್ರದಾಯಿಕ ಆಯುರ್ವೇದ ಮಿಶ್ರಣ.
 • ಬ್ರಹ್ಮಶಂಕರ ಆರೋಗ್ಯಕರ ರೋಗನಿರೋಧಕ ಶಕ್ತಿಯ ಮೂಲವಾಗಿದ್ದು ಆರೋಗ್ಯವಂತ ಮಗುವಿಗೆ ಗಿಡಮೂಲಿಕೆ ಪದಾರ್ಥಗಳನ್ನು ನಿರ್ಮಿಸುತ್ತದೆ.
 • ಬ್ರಹ್ಮಶಂಕರ, ನಿಮ್ಮ ಮಗು ಸದೃಢವಾಗಿ ಬೆಳೆಯಲು ಸಮತೋಲಿತ ನೈಸರ್ಗಿಕ ಸಂಯೋಜನೆ.
 • ಬ್ರಹ್ಮಶಂಕರವು ನಿಮ್ಮ ಮಗುವಿನ ಬೆಳವಣಿಗೆ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ತ್ರಾಣ ಮತ್ತು ಮಾನಸಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
 • ಆರೋಗ್ಯಕರ ಮಗು, ಸಂತೋಷದ ಮಗು. ಸಂತೋಷದ ಮಗುವಿಗೆ ಬ್ರಹ್ಮಶಂಕರ ಸೂಕ್ತ ಉತ್ತರ.

Check Out For More Related Products:

Send Us Enquiry