Honge Oil
Qty - 500 Ml @Rs. 600

Honge Oil – 100% Pure Cold Pressed Honge oil
- ಹೊಂಗೆ ಎಣ್ಣೆಯನ್ನು ಪ್ರತಿನಿತ್ಯ 2-3 ಚಮಚ ದೀಪದ ಎಣ್ಣೆಯೊಂದಿಗೆ ಬೆರೆಸಿ ದೀಪ ಹಚ್ಚುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
- ಫಂಗಲ್ ಇನ್ಫೆಕ್ಷನ್ ಹಾಗೂ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.
- ಇದು ಚರ್ಮದ ಪ್ರತಿರಕ್ಷಣೆ ಮಾಡುವಲ್ಲಿ ಸಹಾಯಕವಾಗಿದೆ.
- ಇದು ವಿಟಮಿನ್ ಇ, ಒಮೆಗಾ 6 ಮತ್ತು 9 ಕೊಬ್ಬಿನಾಮ್ಲಗಳ ಸಮೃದ್ಧಿಯನ್ನು ಹೊಂದಿದೆ.
- ಅತ್ಯಂತ ನೈಸರ್ಗಿಕ ಕಾಂತಿಯುತ ಚರ್ಮವನ್ನು ಪೋಷಣೆ ಮಾಡುತ್ತದೆ.
- Use 2 to 3 Teaspoons of Honge oil along with puja Oil for Puja every day and benefit from the positive energy that it creates in your House.
- It is an Anti- Inflammatory properties and helps in the reduction of swelling and redness for psoriasis.
- Honge oil has the ability to fight fungal and bacterial infections of the Skin.
- It has a Richness of Vitamin E, Omega 6, and Fatty Acids.
Check Out For More Related Products:
- Shankaraamrutha
- Meshashringi
- Vishuddhi – 7H
- Nirgundi