Thalamppo Kum Kum (ತಾಳೆ ಹೂವು)
Net Qty : 50 gms , Price : Rs.55

Kumkum
  • Kum kum is a powder used for social and religious markings in India. It is made from Thalamppo .
  • Size: 50gms
  • In most of India, married women apply red kumkuma to the parting of their hair above their forehead every day as a symbol of marriage. This is called vermilion, or in Hindi, sindoor.
  • The chemical free sindoor does not cause any irritation or skin conditions rather they are beneficial for the skin.
  • The organic netra herbal kumkum paste not only enhances the beauty of this tradition through the attractive natural pigment, but also, is healthy and safe for the skin. We focus on delivering a beautiful refreshing look with our natural kumkum.
  • ಕುಂಕುಮ ಎಂಬುದು ಭಾರತದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಗುರುತುಗಳಿಗೆ ಬಳಸುವ ಪುಡಿಯಾಗಿದೆ. ಇದನ್ನು ಥಲಂಪೊದಿಂದ ತಯಾರಿಸಲಾಗುತ್ತದೆ
  • ಗಾತ್ರ: 50ಗ್ರಾಂ
  • ಭಾರತದ ಬಹುತೇಕ ಭಾಗಗಳಲ್ಲಿ ವಿವಾಹಿತ ಮಹಿಳೆಯರು ವಿವಾಹದ ಸಂಕೇತವಾಗಿ ಪ್ರತಿದಿನ ತಮ್ಮ ಹಣೆಯ ಮೇಲೆ ಹಾಗೂ ಕೂದಲಿನ ಬೈತಲೆಯಲ್ಲಿ ಕೆಂಪು ಕುಂಕುಮವನ್ನು ಹಚ್ಚುತ್ತಾರೆ. ಇದನ್ನು ಕುಂಕುಮ, ಅಥವಾ ಹಿಂದಿಯಲ್ಲಿ ಸಿಂಧೂರ ಎಂದು ಕರೆಯಲಾಗುತ್ತದೆ.
  • ರಾಸಾಯನಿಕ ಮುಕ್ತ ಸಿಂಧೂರವು ಯಾವುದೇ ಕಿರಿಕಿರಿ ಅಥವಾ ಚರ್ಮದ ಹಾನಿ ಉಂಟುಮಾಡುವುದಿಲ್ಲ, ಬದಲಿಗೆ ಅವು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
  • ಸಾವಯುವ ಗಿಡಮೂಲಿಕೆಯ ಕುಂಕುಮವು ನೈಸರ್ಗಿಕವಾಗಿ ಆಕರ್ಷಿಸುವ ಮೂಲಕ ಈ ಸಂಪ್ರದಾಯದ ಸೌಂದರ್ಯವನ್ನು ಕೂಡ ಹೆಚ್ಚಿಸುವುದಲ್ಲದೆ, ಚರ್ಮದ ಅರೋಗ್ಯ ಸುರಕ್ಷಿತವಾಗಿರುತ್ತದೆ.

Send us Enquiry