ಮೇಷಶೃಂಗಿ

ನಿಮಗೆ ತಿಳಿದಿದೆಯೇ???

ಡಯಾಬಿಟೀಸ್‌ನಿಂದ   ಏನೆಲ್ಲ  ಸಮಸ್ಯೆಗಳು ಎದುರಾಗುತ್ತವೆ?  ಏನೆಲ್ಲ ತೊಂದರೆಗಳು ಉದ್ಬವಿಸುತ್ತವೆ?

  • ಮಲಬದ್ಧತೆ ಸಮಸ್ಯೆಯಿಂದ ಬಳಲುವಿರಿ.
  • ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವಿರಿ.
  • ಜೀರ್ಣಾಂಗ ಸಮಸ್ಯೆಯಿಂದ ಬಳಲುವಿರಿ.
  • ಡಯಾಲಿಸಿಸ್ ಸಮಸ್ಯೆಯಿಂದ ಬಳಲುವಿರಿ.
  • ಸ್ಪರ್ಶ ಜ್ಞಾನ ಕಳೆದುಕೊಳ್ಳುವಿರಿ.
  • ವಿಪರೀತ ತೂಕ ಕಳೆದುಕೊಳ್ಳುವಿರಿ.
  • ಅಧಿಕ ಕೂದಲುದುರುವಿಕೆ ಸಮಸ್ಯೆ ಎದುರಾಗುವುದು.
  • ನರ ದೌರ್ಬಲ್ಯ ಸಮಸ್ಯೆ ಎದುರಾಗುವುದು.
  • ಕಣ್ಣಿನ ದೃಷ್ಟಿ ದೋಷವುಂಟಾಗುವುದು.

ದೇಹದ ಶಕ್ತಿ ಕುಂದಿ ನಾನಾ ರೀತಿಯ ಖಾಯಿಲೆಗಳಿಗೆ ತುತ್ತಾಗುವಿರಿ.

ಈ ಎಲ್ಲ ರೀತಿಯ ಸಮಸ್ಯೆಗಳಿಗೆ ರಾಮಬಾನವೇ ಮೇಷಶೃಂಗಿ ಕ್ಯಾಪ್ಸುಲ್. ಇದು ಏಕ ಗಿಡಮೂಲಿಕೆಯ ಸೂತ್ರೀಕರಣವಾಗಿದ್ದು.  ಮೇಷಶೃಂಗಿಯನ್ನು ಸಕ್ಕರೆ ವಿಧ್ವಂಸಕ ಎಂದು ಕರೆಯಲಾಗುತ್ತದೆ. ಈ ಪ್ರಾಚೀನ ಮೂಲಿಕೆಯು ಜಿಮ್ನೆಮಿಕ್ ಆಮ್ಲಎಂಬ ಪ್ರಬಲ ಕಾಂಪೌಂಡ ಹೊಂದಿದೆ.

ಇದು ಕರುಳಿನ ಮೂಲಕ ಸಕ್ಕರೆ ಅಣುಗಳನ್ನು ಹೀರಿಕೊಳ್ಳುವುದನ್ನು ತಡೆಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನುಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತದೆ.  ಈ ಮೂಲಿಕೆಯು ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ.  ಪ್ಯಾಂಕ್ರಿಯೇಟಿಕ್ಸ್   ಸೇಲ್ಸ್‌ಗಳನ್ನು ಪುನರುತ್ಪಾಧಿಸುತ್ತದೆ ಮತ್ತು ಕಿಣ್ವದ ಚಟುವಟಿಕೆಯನ್ನು ಹೆಚ್ಚಿಸುತ್ತದೆ.

ಈ ಮೂಲಿಕೆಯು ಗರಿಷ್ಟ ಗ್ಲೂಕೋಸ್ ಹೀರಿಕೊಳ್ಳುವಿಕೆಗೆ ಕಾರಣವಾಗಿದೆ. ಇದಲ್ಲದೆ, ಮೇಷಶೃಂಗಿ ಕ್ಯಾಪ್ಸುಲ್‌ಗಳು  ಟ್ರೈಗ್ಳಿಸರೈಡ್  ಶೇಖರಣೆಯನ್ನು ತಡೆಗಟ್ಟುವ ಕೇಂದ್ರೀಕೃತ ಔಷದವಾಗಿದೆ. ಆದ್ದರಿಂದ ಆರೋಗ್ಯಕರ ದೇಹದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Send Us Enquiry