ನರಸಿಂಹ ದಿಗ್ಬಂಧನ


ನರಸಿಂಹನು ವಿಷ್ಣುವಿನ ನಾಲ್ಕನೇ ಅವತಾರ ಎಂದು ಧರ್ಮಗ್ರಂಥಗಳು ಹೇಳುತ್ತವೆ, ನರಸಿಂಹ ಯಂತ್ರಪೂಜಿಸುವುದರಿಂದ ಹೆಚ್ಚಿನ ನೋವುಗಳು ದೂರವಾಗುತ್ತವೆ, ಕುಟುಂಬ ರಕ್ಷಣೆ ಸಿಗುತ್ತದೆ, ವಿಷ್ಣುವಿನ ಆಶೀರ್ವಾದದಿಂದ ಎಲ್ಲ ರೀತಿಯ ಸರ್ವ ಪಾಪಗಳು ನಿವಾರಣೆಯಾಗುತ್ತದೆ. ಜೀವನದಲ್ಲಿ ಎಂದಿಗೂ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ನರಸಿಂಹ ದಿಗ್ಬಂಧನ ಪೂಜಿಸುವುದರಿಂದ ಜೀವನ ಪೂರ್ತಿ ವಿಜಯವನ್ನು ಪಡೆಯಬಹುದು.
ಯಂತ್ರ ಪೂಜಿಸುವ ವಿಧಾನ
ಈ ಯಂತ್ರವನ್ನು ಕೆಂಪು ವಸ್ತ್ರವನ್ನು ಉಪಯೋಗಿಸಿ ಮಂಗಳವಾರ ಅಥವಾ ಶನಿವಾರದ ದಿನ ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು, ಹಾಗು 180 ದಿನಗಳ ವರೆಗೆ ಈ ಯಂತ್ರಕ್ಕೆ ಪ್ರತಿನಿತ್ಯ ದೂಪ ಹಾಕಬೇಕು. ಪ್ರತಿನಿತ್ಯ ನರಸಿಂಹ ಅಷ್ಟೋತ್ತರ ಪಠಿಸಬೇಕು ಅಥವಾ ಆಲಿಸಬೇಕು.