ನಿದ್ರಾಮೃತ | Nidraamrutha

Qty -120 ml @250

logo
Nidramrutha

ಆತಂಕ ಮತ್ತು ಒತ್ತಡಗಳಿಂದ ನಿದ್ರಾಹೀನತೆಯೇ?

Nidraamrutha – for Healthy Sleep Cycle

(Nidraamrutha) ನಗರದ ಒತ್ತಡದ ಜೀವನ ಶೈಲಿ, ಬಿಡುವಿಲ್ಲದ ಉದ್ಯೋಗ, ವೈಯಕ್ತಿಕ ಜವಾಬ್ದಾರಿಗಳು, ಕರ್ತವ್ಯಗಳು, ಚಿಂತೆಗಳು ಇವು ಕೆಲವೊಂದು ವೈಯಕ್ತಿಕ ಜೀವನದ ಸಮಸ್ಯೆಗಳು ಪರಿಣಾಮವಾಗಿ ಸ್ವಹಿತದ ಕಡೆಗೆ ಗಮನ ನೀಡಲು ವೇಳೆಯ ಅಲಭ್ಯತೆ, ಆತಂಕ ಮತ್ತು ಒತ್ತಡಗಳಿಗೆ ಕಾರಣವಾಗುತ್ತದೆ ಅದು ನಿದ್ರಾಹೀನತೆ, ಚರ್ಮ ಮತ್ತು ಕೂದಲುಗಳ ಪೋಷಣೆಗೆ ಅಡ್ಡಿಮಾಡುತ್ತದೆ.

ಈ ಜೀವನ ಶೈಲಿಗೂ ಎಲ್ಲ ಸಮಸ್ಯೆಗಳು ಹಾಗೂ ವ್ಯಕ್ತಿಯ ಸವ್ರತೋಮುಖ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಆಯುರ್ವೇದಿಕ ಪರಿಣಿತರನ್ನು ಒಳಗೊಂಡು ನಮಾಮಿ ಶಂಕರ ಸಂಸ್ಥೆಯ ನಿದ್ರಾಮೃತ ಎಂಬ ವನಸ್ಪತಿಯನ್ನು ಅಭಿವೃದ್ಧಿಪಡಿಸಿದೆ.

ಸುಮಾರು 20 ಅವಶ್ಯಕ ಗಿಡಮೂಲಿಕೆಗಳಿಂದ ತಯಾರಾಗಿರುವ ಇದು ಅನೇಕ ತೊಂದರೆಗಳಿಗೆ ರಾಮಬಾಣವಾಗಿದೆ.

ನಿದ್ರಾಮೃತ ಎಂಬ ಬಹುಪಯೋಗಿ ಎಣ್ಣೆಯು ಅತ್ಯಂತ ಶುದ್ಧವಾದ ಫಾರ್ಮುಲೇಶನ್ದಿಂದ ತಯಾರಾಗಿದ್ದು, ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ ಬ್ರಾಹ್ಮಿ, ಆಮ್ಲ, ನಗರಮೋಥಾ, ಮುಲೇತಿ, ಜಟಾಮಾನಸಿ, ಮಂಜಿಷ್ಟ ಇತ್ಯಾದಿ ಉತ್ಕೃಷ್ಟ ಗಿಡಮೂಲಿಕೆಗಳಿಂದ ಸಂಪದ್ಭರಿತವಾಗಿದೆ. ಈ ವಿಶಿಷ್ಟ ಗಿಡಮೂಲಿಕೆ ಎಣ್ಣೆಯನ್ನು ಪ್ರತಿನಿತ್ಯ ಅಂಗಮರ್ಧನವಾಗಿ ಬಳಸಿ ಒತ್ತಡ, ಆತಂಕ, ಮಾನಸಿಕ ಮತ್ತು ದೈಹಿಕ ಒತ್ತಡ, ನಿದ್ರಾಹೀನತೆ ಎಂಬ ಮುಂತಾದ ಸಮಸ್ಯೆಗಳಿಗೆ ಮುಕ್ತಿ ಹೇಳಬಹುದು. ಅಲ್ಲದೆ ಚರ್ಮ ಮತ್ತು ಕೂದಲಿನ ಪೋಷಣೆಗೂ ಸಹಾಯಕಾರಿಯಾಗಿದೆ.

ನಿದ್ರಾಮೃತ – ಮನಸ್ಸು ಮತ್ತು ದೇಹಕ್ಕೆ ರಾಮಬಾಣ.

ಒತ್ತಡ ಮತ್ತು ನಿದ್ರಾ ಸಮಸ್ಯೆಗಳಿಗೆ ಪರಿಹಾರ.

Send Us Enquiry