ನಿರ್ಗುಂಧಿ | Nirgundhi

30 Capsules @725

nirgundi

Benefits of Nirgundi Capsules

 • Reduces joint stiffness and swelling
 • Helps in relieving arthritis pain.
 • Helps in reducing joint pain.

 

 

 

ಸಾಮಾನ್ಯವಾಗಿ ಸಂಧಿವಾತ ಸಮಸ್ಯೆಗಳಿಂದ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂದು ನಿಮಗೆ ತಿಳಿದಿದೆಯಾ?

 • ಮೊಣಕಾಲು ಮೊಣಕೈ ಹಾಗೂ ಮಣಿಕಟ್ಟುಗಳಲ್ಲಿ ಅತಿಯಾದ ನೋವು ಕಂಡುಬರುವುದು.
 • ಏಳಲು ಕೂರಲು ಕಷ್ಟವಾಗುವುದು.
 • ಕೈ ಕಾಲುಗಳು ಜುಮ್ಮು ಬರುವುದು.
 • ದೇಹದಲ್ಲಿ ಸಡಿಲತೆ ಕಡಿಮೆಯಾಗುವುದು ಹಾಗೂ ಮಲವಿಸರ್ಜನೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.
 • ಮೊಣಕಾಲುಗಳಲ್ಲಿ ಅತಿಯಾಗಿ ನೀರು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದು.
 • ಮೂಲೆಗಳಲ್ಲಿನ ಕೀಲುಗಳು ಉಬ್ಬಿಕೊಳ್ಳುವುದು.
 • ವಾಕರಿಕೆ, ಚಡಪಡಿಕೆ ಮತ್ತು ಅಸ್ವಸ್ತತೆ ಸೇರಿದಂತೆ ಜ್ವರ ಬರುವುದು.
 • ಅತಿಯಾದ ಆಯಾಸ ಎದುರಾಗುವುದು.

ಈ  ರೀತಿಯಾದಂತಹ  ಸಮಸ್ಯೆಗಳಿಗೆ  ಅದ್ಭುತ ಪರಿಹಾರವೇ  ನಿರ್ಗುಂಧಿ ಕ್ಯಾಪ್ಸುಲ್.

ವಾತಾ  ಅಸಮತೋಲನದಿಂದ ಉಂಟಾಗುವ ತೊಂದರೆಗಳು, ದೇಹದಲ್ಲಿ ಆಂಟಿ ಇನ್ಫ್ಲಾಮೇಟ್ರಿ ಉಲ್ಭಣಗೊಳಿಸುವ  ಚಟುವಟಿಕೆಯನ್ನು ತಡೆಯುವ ತತ್ವದ ಮೇಲೆ ಈ ಗಿಡಮೂಲಿಕೆ ಕಾರ್ಯನಿರ್ವಹಿಸುತ್ತದೆ.

ನಿರ್ಗುಂಧಿ ಉಷ್ಣ ಗುಣಲಕ್ಷ್ಣಗಳನ್ನು ಸಮತೋಲನಗೊಳಿಸುವ ಮತ್ತು ಆಮ ಶೇಖರಣೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಸಂಧಿವಾತದಂತಹ ಲಕ್ಷಣಗಳು ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ. ವೈಜ್ಞಾನಿಕವಾಗಿ ನಿರ್ಗುಂಧಿ ಕ್ಯಾಪ್ಸುಲ್ ಆಂಟಿ ಇನ್ಫ್ಲಾಮೇಟ್ರಿ ಮತ್ತುನೋವು ನಿವಾರಕ ಎಂದು ಸಾಬೀತಾಗಿದೆ.

Send Us Enquiry