ರಾಹುರಕ್ಷಾ ಕವಚ

logo

 

 

 

 

 

ಮನುಷ್ಯನ ಕೆಟ್ಟ ದೃಷ್ಟಿಯೇ ವಿಕೃತ ಭಾವನೆ, ತುಂಬಾ ಆರೋಗ್ಯವಂತ ವ್ಯಕ್ತಿಗೆ ದಿಡೀರನೆ ಅನಾರೋಗ್ಯ ಸಮಸ್ಯೆ ಆಗುವುದು,ತುಂಬಾ ಚನ್ನಾಗಿ ಓದುತ್ತಿರುವ ಮಕ್ಕಳಿಗೆ ಓದಿನಲ್ಲಿ ಗಮನ ಕಡಿಮೆ ಆಗುವುದು,ಹಾಗೂ ವಿಪರೀತ ಅನಾರೋಗ್ಯ ಸಮಸ್ಯೆ ಎದುರಾಗುವುದು,ಮಕ್ಕಳ ಮಾತಿನಲ್ಲಿ ಅವರ ಹಾವಭಾವ,ವರ್ತನೆ,ನಡುವಳಿಕೆಯಲ್ಲಿಬದಲಾವಣೆಯಾಗುವುದು.ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ದಿಡೀರನೆ ಅವರ ಕೀರ್ತಿಗೆ ಅಪಚ್ಯುತಿಯಾಗುವುದು.

ಯಂತ್ರವನ್ನು ಧರಿಸುವ ವಿಧಾನ:

ಮೊದಲ ಭಾರಿ ಈ ಯಂತ್ರವನ್ನು ಧರಿಸುವಾಗ ಸ್ನಾನ ಮಾಡಿ, ಪೂಜೆ ಮಾಡಿ, ಬೆಳಗ್ಗೆ 5-6 ಗಂಟೆಯೊಳಗೆ ಧರಿಸಬೇಕು ಶನಿವಾರ ಹಾಗೂ ಮಂಗಳವಾರ ಬಿಟ್ಟು ಬೇರೆ ದಿನಗಳಲ್ಲಿ ಈ ಯಂತ್ರವನ್ನು ಬಲ ಕೈಗೆ ಧರಿಸಬಹುದು.

Send Us Enquiry