Reetha Powder(ಅಂಟುವಾಳ ಪುಡಿ)
Net Qty: 100gms , Price : Rs. 125

Reetha Powder Benefits
- This plant is rich in saponin, which makes your hair healthy, shiny, and lustrous when used regularly.
- Reetha is hypoallergenic, absolutely odorless, and doesn’t cause any damage to fabrics. Hence, it is widely used as a cleaning agent.
- Soapnuts have natural conditioning properties that help in moisturizing your skin. Hence, they help prevent dryness of skin.
ಅಂಟುವಾಳ ಪುಡಿಯ ಪ್ರಯೋಜನಗಳು
- ಈ ಸಸ್ಯವು ಸಪೋನಿನ್ ನಿಂದ ಸಮೃದ್ಧವಾಗಿದೆ. ನಿಯಮಿತವಾಗಿ ಈ ಪುಡಿಯನ್ನು ಬಳಸುವುದರಿಂದ ಕೂದಲನ್ನು ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ.
- ಅಂಟುವಾಳ ಪುಡಿಯು ಹೈಪೋಅಲರ್ಜಿನಿಕ್ ಆಗಿದ್ದು, ಸಂಪೂರ್ಣವಾಗಿ ವಾಸನೆರಹಿತವಾಗಿದೆ ಹಾಗೂ ಬಟ್ಟೆಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ದರಿಂದ ಇದನ್ನು ವ್ಯಾಪಾಕವಾಗಿ ಸ್ವಚ್ಛಗೊಳಿಸುವ ಎಜೆಂಟ್ ಆಗಿ ಬಳಸಲಾಗುತ್ತದೆ.
- ಸೋಪ್ ನಟ್ ಗಳು ನೈಸರ್ಗಿಕ ಕಂಡೀಷನಿಂಗ್ ಗುಣಗಳನ್ನು ಹೊಂದಿವೆ, ಅದು ನಿಮ್ಮ ಚರ್ಮವನ್ನು ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಅವು ಚರ್ಮದ ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ.