ಶಂಕರಾಮೃತ

logo

ಹಲವಾರು ಆಯುರ್ವೇದ ತಜ್ಞರ ನಿರಂತರ ಸಂಶೋಧನೆ ಮತ್ತು ಪರಿಶ್ರಮದಿಂದ ರೂಪುಗೊಂಡ ಆಯುರ್ವೇದ ಉತ್ಪನ್ನವಾದ ‘ಶಂಕರಾಮೃತ ‘ದಲ್ಲಿ ‘ಹಿರಿ ಮುದ್ದು ‘ಅಂತಾ ಕರೆಸಿಕೊಳ್ಳುವ ಅಶ್ವಗಂಧ, ದೇಹಕ್ಕೆ ಬೇಡವಾದ ಕೊಬ್ಬನ್ನು ನಿವಾರಿಸುವ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲ, ಮೂತ್ರದ ಸಮಸ್ಯೆಗಳ ನಿವಾರಣೆಗೆ ನೆಗ್ಗಿಲ ಮುಳ್ಳು , ರೋಗನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ, ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫಾಲಾಮೆಂಟರಿ ಗುಣಗಳಿರುವ ಶತಾವರಿ , ಒತ್ತಡದಿಂದ ಉಂಟಾಗುವ ಸಮಸ್ಯೆಗಳಿಗೆ ವಿಧಾರಿಖಂಡ, ಬೊಜ್ಜು ನಿವಾರಣೆಗೆ ಬಾಲಾ, ದೇಹದ ರಕ್ತ ಶುದ್ಧೀಕರಣ ಮಾಡುವ ಮಂಜಿಷ್ಟ ಮತ್ತು ನಿದ್ರಾಹೀನತೆ ಮತ್ತು ಕೊಬ್ಬನ್ನು ನಿವಾರಿಸುವ ಕಾಪಿಕಚ್ಚು ಸೇರಿದಂತೆ ಆಯುರ್ವೇದ ಗಿಡಮೂಲಿಕೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಶಂಕರಾಮೃತದಲ್ಲಿ ಸೇರಿಸಲಾಗಿದೆ.

ಪ್ರತಿಯೊಂದು ಗಿಡಮೂಲಿಕೆಯು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮಿಶ್ರಣ ಮಾಡಿರುವುದರಿಂದ ಶಂಕರಾಮೃತವು ಹೆಚ್ಚು ಪರಿಣಾಮಕಾರಿಯಾಗಿದೆ . 16 ವರ್ಷದಿಂದ 90 ವರ್ಷದವರೆಗೆ ಎಲ್ಲರೂ ಸೇವಿಸಬಹುದಾದ ಆಯುರ್ವೇದದ ಮಹಾ ಕೊಡುಗೆ ಶಂಕರಾಮೃತ.

Dosage :ಪ್ರತಿ ದಿನ ಬೆಳಿಗ್ಗೆ ತಿಂಡಿ ಮತ್ತು ರಾತ್ರಿ ಊಟದ ಮುಂಚೆ 200 ml ಉಗುರು ಬೆಚ್ಚನೆಯ ನೀರಿನಲ್ಲಿ 15 ml ಶಂಕರಾಮೃತವನ್ನು ಸೇವಿಸಬೇಕು.

Send Us Enquiry