ಸ್ಕಂದ ದಿಗ್ಬಂಧನ

logo

 

 

 

 

ಸುಬ್ರಮಣ್ಯ ಸ್ವಾಮಿಯ ಇನ್ನೊಂದು ಹೆಸರೇ ಸ್ಕಂದ ಎನ್ನಲಾಗುತ್ತದೆ. ಸ್ಕಂದ ಎಂದರೆ ಪರಿಶುದ್ಧತೆಯ ಇನ್ನೊಂದುರೂಪವೆಂದೇ ಹೇಳಬಹುದು. ಮನುಷ್ಯ ಎದುರಿಸುತ್ತಿರುವ ನಾನಾ ರೀತಿಯ ದೋಷಗಳಿಗೆ ಹಾಗು ಕಷ್ಟಗಳಿಗೆ ಸ್ಕಂದ ದಿಗ್ಬಂಧನದ ಪೂಜೆ ಮಾಡುವುದರಿಂದ ಪರಿಹಾರ ಪಡೆಯಬಹುದಾಗಿದೆ. ಸಾಮಾನ್ಯವಾಗಿ ಮನುಷ್ಯ ಎದುರಿಸುತ್ತಿರುವ ಈ ಕುಜ ದೋಷ, ಮಾಂಗಲ್ಯ ದೋಷ, ನಾಗ ದೋಷ, ಕಳತೃ ದೋಷ, ಹಾಗು ಮದುವೆಯಾಗಿಯೂ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವುದು, ದಾಂಪತ್ಯ ಜೀವನದಲ್ಲಿ ಕಿರಿಕಿರಿ, ಗಂಡ ಹೆಂಡತಿಯ ನಡುವೆ ಸಾಮರಸ್ಯದ ಕೊರತೆ ಈ ರೀತಿಯಾದಂತಹ ಹಲವಾರು ಸಮಸ್ಯೆಗಳು ಹಾಗೂ ಕಾಳ ಸರ್ಪ ದೋಷಗಳಿಂದ ಬಳಲುತ್ತಿರುವವರು ಸ್ಕಂದ ದಿಗ್ಬಂಧನವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು.

ಯಂತ್ರ ಪೂಜಿಸುವ ವಿಧಾನ

ಈ ಯಂತ್ರವನ್ನು ಕೆಂಪು ವಸ್ತ್ರವನ್ನು ಉಪಯೋಗಿಸಿ ಮಂಗಳವಾರದ ದಿನ ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು, ಹಾಗು 180 ದಿನಗಳ ವರೆಗೆ ಈ ಯಂತ್ರಕ್ಕೆ ಪ್ರತಿನಿತ್ಯ ದೂಪ ಹಾಕಬೇಕು. ಹಾಗು ಪ್ರತಿನಿತ್ಯ ಸ್ಕಂದ ಕವಚ ಪಠಿಸಬೇಕು ಅಥವಾ ಆಲಿಸಬೇಕು.

Send Us Enquiry