ಸೂರ್ಯ ಯಂತ್ರ

logo

ಪ್ರತಿಯೊಬ್ಬ ಮನುಷ್ಯನ ಹುಟ್ಟಿನಲ್ಲಿ ಒಂದು ಗುಟ್ಟಿದೆ, ಯಾವುದೋ ಒಂದು ಕಾರಣಕ್ಕೆ  ಯಾವುದೋ ಒಂದು ವಿಶೇಷಕ್ಕೆ ಆತ ಜನ್ಮ ತಾಳಿ ಬರುತ್ತಾನೆ ಆದರೆ ಅದನ್ನು ತಿಳಿದುಕೊಳ್ಳದೆ ತನ್ನ ಜೀವನವನ್ನು ಅತ ಬರೀ ತನ್ನ ಕನಸು, ತನ್ನ  ಮನೆ, ಕಾರು -ಉದ್ಯೋಗ , ಮಕ್ಕಳು  ಅನ್ನುವ ಆಲೋಚನೆಯಿಂದಲೇ ಕಾಲ ಕಳೆಯುತ್ತಾನೆ.

ಯಾಕೋ ಕೆಲವು ವೆಕ್ತಿಗಳು ಮಾತ್ರ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಮಾತ್ರ ಓಡುತಿರುತ್ತಾರೆ. ಕೆಲವೇ ಕೆಲವು ವೆಕ್ತಿಗಳು ಮಾತ್ರ ಸೂರ್ಯ ಗ್ರಹದ  ಛಾಯೆ ಯಿಂದ, ಸೂರ್ಯಗ್ರಹದ ಅನುಗ್ರಹ ದಿಂದ  ಸರಕಾರಿ ಮಟ್ಟದ ಕೆಲಸ, ಸರಕಾರದ ಮಟ್ಟದ ಯೋಜನೆಗಳಲ್ಲಿ ಉದ್ಯೋಗ ಮಾಡುವಂತಹ ಅವಕಾಶ ಸಿಗುತ್ತದೆ.

                                                          ಆದರೇ

ಕೆಲವು ವೆಕ್ತಿಗಳಿಗೆ ಸರಕಾರಿ ಮಟ್ಟದ ಕೆಲಸ ಮಾಡಲು ಸದಾ ಅಪೇಕ್ಷಿಯಿದ್ದರೂ ಅಂತಹವರಿಗೆ ಹಲವಾರು ಪ್ರಯತ್ನ ಮಾಡಿದರೂ ಸರಕಾರಿ ಮಟ್ಟದ ವ್ಯವಹಾರ, ಸರಕಾರಿ ಮಟ್ಟದ ಕೆಲಸ -ಸರಕಾರಿ ಮಟ್ಟದ ಪ್ರಾಜೆಕ್ಟ್ ಕೈಕೊಡುವುದಿಲ್ಲ. ಇದಕೆಲ್ಲ ಕಾರಣ ಗ್ರಹಗತಿ ಇಲ್ಲವೇ ಸೂರ್ಯ ದೋಷ.

ಕೆಲವೊಂದು ಸಂದರ್ಭದಲ್ಲಿ ಉನ್ನತ ಸ್ಥಾನ ದೊರಕುವ ಅರ್ಹತೆ  ಇದ್ದರೂ ಯೋಗ್ಯತೆ ಇದ್ದರೂ, ಪ್ರಾಮಾಣಿಕತೆ ಇದ್ದರೂ ಅವರಿಗೆ ಗ್ರಹದೋಷದಿಂದ ಆ ಸ್ಥಾನ ದೊರಕಿರಿವುದಿಲ್ಲ. ಅಂತಹ ಸಮಸ್ಯೆಗಳಿಂದ  ಬಳಲುತಿರುವರಿಗೆ ರಾಮಭಾಣವೇ ಸೂರ್ಯ ಯಂತ್ರ ಅಥವಾ ಆದಿತ್ಯ ಯಂತ್ರ. ಈ ಯಂತ್ರವನ್ನು ಧರಿಸುವುದರಿಂದ ನೀವು ಧೈರ್ಯ -ಸ್ತಯ್ರ್ಯ ದಿಂದ  ಮುಂದೆ ಹೆಜ್ಜೆ ಇಟ್ಟು ಎಲ್ಲಾ ಕಾರ್ಯ ಕ್ಷೇತ್ರದ್ಲಲೂ ಗೆಲ್ಲುವಿರಿ ಹಾಗೆಯೇ ಸರಕಾರಿ ಮಟ್ಟದ ವ್ಯವಹಾರಗಳಲ್ಲಿ ವಿಶೇಷ ಯೆಶಸ್ಸನ್ನು ಪಡೆವುವಿರಿ. ತಮ್ಮ ಪ್ರಮೋಷನ್ -ಅದಿಕಾರವನ್ನು ಈ ಯಂತ್ರ ಧಾರಣೆಯಿಂದ ಪಡೆವುವಿರಿ.

ನೆನಪಿಡಿ :ಈ ಯಂತ್ರವನ್ನು ಧರಿಸಿದ ಮೇಲೆ ಪ್ರತಿ ಸೋಮವಾರ ಶಿವನೊಂದಿಗೆ ಅಭಿಷೇಕ -ಅರ್ಚನೆ ನಿಮ್ಮ ಹೆಸರಿನಲ್ಲಿ ಮಾಡಿಸಿ, ಹಾಗೂ ಎಕ್ಕದ ಗಿಡಕ್ಕೆ ಪ್ರತಿ ಕೃತಿಕಾ ನಕ್ಷತ್ರ ದಿನದಂದು ಸ್ವಲ್ಪ ಹಾಲು ಸ್ವಲ್ಪ ಬೆಲ್ಲವನ್ನು ಎಕ್ಕದ ಗಿಡದ ಬುಡಕ್ಕೆ ಹಾಕಿದರೆ ಉತ್ತಮ.

Send Us Enquiry