ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು (Sutras)

ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು (Sutras)

1. ಓಂ’ ಕಾರವೇ ಸಗುಣಬ್ರಹ್ಮವೂ ಹಾಗೂ ನಿರ್ಗಣ ಬ್ರಹ್ಮವೂ ಆಗಿದ್ದು (Sutras), ಈ ‘ ಓಂ ‘ ಕಾರರೂಪಿ ಅಕ್ಷರವನ್ನು ಅರಿತ ಜೀವಿಯು ಯಾವ ವಸ್ತುವನ್ನು ಬಯಸುತ್ತಾನೋ , ಅದು ಅವನಿಗೆ ಪ್ರಾಪ್ತಿಯಾಗುತ್ತದೆ.

2. ಭಾವವನ್ನು ಜಾಗೃತವಿರಿಸಲು ಭಗವಂತನ ನಾಮಜಪದ ಅವಶ್ಯಕತೆ ಇದೆ.

3. ಜಪವು ನಿರಾಕಾರ ಹಾಗೂ ಸಾಕಾರ ಎರಡೂ ಪ್ರಕಾರದ ಧ್ಯಾನದಿಂದ ಆಗಬೇಕು.

4. ಯಾರಿಗೆ ಯಾವ ನಾಮದಲ್ಲಿ ಪ್ರೇಮವಿದೆವೋ , ಅವರು ಅದೇ ದೇವರ ನಾಮದ ಜಪ ,ಕೀರ್ತನೆ ಮಾಡಬಹುದು.

Check For Similar Article’s:

  1. ಹಣೆಯ ಮೇಲೆ ನಾವು ಕುಂಕುಮ , ವಿಭೂತಿ ,ಗಂಧ , ಕೆಂಪುನಾಮ ಇವನ್ನು ಧರಿಸುತ್ತೇವೆ ಏಕೆ?
  2. ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು
  3. ವಿಭೂತಿ ಅಥವಾ ಭಸ್ಮ ಧರಿಸುವ ಉದ್ದೇಶವೇನು?
  4. ಮುಖ್ಯ ನಾಗದೇವತೆಗಳು ಯಾರು?
  5. ನೆಲ್ಲಿಕಾಹಿ ಶರಬತ್ತು ಮಾಡಿಕೊಂಡು ಬೆಳ್ಳಿಗೆ ಮತ್ತು ರಾತ್ರಿ ಸೇವಿಸುವುದರಿಂದ ಏನು ಲಾಭ?

Add Comment

Your email address will not be published. Required fields are marked *