ಸ್ವಸ್ತಿಕ್ ಶಕ್ತಿ ಯಂತ್ರ

logo
  • ವಾಸ್ತು ಧೋಷ
  • ಕುಜ ಧೋಷ
  • ಸರ್ಪ ಧೋಷ
  • ಮನೆಯಲ್ಲಿನ ಕಿರಿ ಕಿರಿ ವಾತಾವರಣ
  • ಹಾಗೂ ಮಾಡುವ ಕೆಲಸಗಳಲ್ಲಿನ ಅಡೆತಡೆಗಳು.

ಯಂತ್ರ ಪೂಜಿಸುವ ವಿಧಾನ:

ಒಂದು ಹಿತ್ತಾಳೆ ಅಥವಾ ಬೆಳ್ಳಿ ಅಥವಾ ಸ್ಟೀಲ್ ಪಾತ್ರೆಯಲ್ಲಿ “ಸ್ವಸ್ತಿಕ್ ಶಕ್ತಿ ಯಂತ್ರ “ವನ್ನು ಇಟ್ಟು ನೀರು ಮತ್ತು ಅರಿಶಿನ ಕುಂಕುಮಗಳಿಂದ ಅಭಿಷೇಕ ಮಾಡಿ, ಪೂಜೆ ಮಾಡಬೇಕು ನಂತರ ಅಭಿಷೇಕ ಮಾಡಿದ ನೀರನ್ನು ಮನೆಗೆ ಪ್ರೋಕ್ಷಣೆ ಮಾಡಿ, ಮನೆಯಲ್ಲಿ ಇರುವವರು ತೀರ್ಥ ತೆಗೆದುಕೊಳ್ಳಬೇಕು. ನಂತರ ಯಂತ್ರವನ್ನು ಒಂದು ಕಂಚಿನ ಅಥವಾ ಹಿತ್ತಾಳೆಯ ತಟ್ಟೆಯಲ್ಲಿ ಅಕ್ಷತೆಯನ್ನು ಹಾಕಿ ಪೂಜೆ ಮನೆಯಲ್ಲಿ ಇರಿಸಬೇಕು. ನಿರಂತರವಾಗಿ 108 ದಿನಗಳವರೆಗೆ ಈ ರೀತಿಯ ಪೂಜೆ ಮಾಡಬೇಕು. ಒಂದು ವೇಳೆ 108 ದಿನ ಪೂಜೆ ಮಾಡಲು ಸಮಯದ ಅಭಾವವಿರುವವರು ಅಮಾವಾಸ್ಯೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ, ಪೂಜೆ ಮಾಡಬಹುದು.

 

ನೆನಪಿಡಿ: ಅಷ್ಟಮಿ, ದುರ್ಗಾಷ್ಟಮಿ, ಷಷ್ಠಿ ದಿನದಂದು ಗಣಪತಿ ದೇವಸ್ಥಾನಕ್ಕೆ ಹೋಗಿ, 1ಕೆಜಿ ಬೆಲ್ಲ, 1ಕೆಜಿ ತೊಗರಿ, 1ಕೆಜಿ ರವೆ, 1ಕೆಜೆ ಅವಲಕ್ಕಿ, ಬಾಳೆಹಣ್ಣು, ಕೆಂಪುವಸ್ತ್ರ, ಹಾಗೂ 16ರೂ ಗಳನ್ನು ದೇವಸ್ಥಾನದ ಅರ್ಚಕರಿಗೆ ಅಥವಾ ಬಡವರಿಗೆ ದಾನವಾಗಿ ನೀಡಬೇಕು.

ಮತ್ತು ಬೂದು ಬಣ್ಣದ ಹಸುವಿಗೆ ಪೂಜೆ ಮಾಡಿ, ಹಾರ ಹಾಕಿ, ನೈವೇದ್ಯ ನೀಡಿ ಬಾಳೆಹಣ್ಣು ತಿನ್ನಿಸಬೇಕು.ಈ ವ್ರತ ಪೂರ್ತಿಯಾದ ನಂತರ ಈ “ಸ್ವಸ್ತಿಕ್ ಶಕ್ತಿ ಯಂತ್ರ ” ವನ್ನು ದೇವರ ಮನೆಯಲ್ಲಿ ಮಾಮೂಲಿಯಂತೆ ಇಡಬಹುದು.

Send Us Enquiry