ವಿಶುದ್ಧಿ7H

PCOD ಮಹಿಳೆಯರ ಪಾಲಿನ ಅತಿದೊಡ್ಡ ಶತ್ರು!

ಇದರಿಂದ ಮಹಿಳೆಯರ ಆರೋಗ್ಯದ ಮೇಲೆ ಏನಲ್ಲ ಕೆಟ್ಟ ಪರಿಣಾಮಗಳು ಎದುರಾಗಬಹುದು

ನಿಮಗೆ ತಿಳಿದಿದೆಯಾ?

  • ದೇಹದಲ್ಲಿನ ಶಕ್ತಿ ಕಡಿಮೆಯಾಗಿ ಸುಸ್ತು ಆಯಾಸ ಹೆಚ್ಚಾಗುವುದು.
  • ಮಲಬದ್ಧತೆ ಸಮಸ್ಯೆ ಎದುರಾಗುವುದು.
  • ದಿಡೀರನೆ ದೇಹದ ತೂಕ ಹೆಚ್ಚಳವಾಗುವುದು.
  • ಮುಟ್ಟಿನ ಸಮಸ್ಯೆ ಏರುಪೇರಾಗುವುದು.
  • 2-3 ತಿಂಗಳಿಗೊಮ್ಮೆ ಪೀರಿಯಡ್ ಸಮಸ್ಯೆ ಎದುರಾಗುವುದು.
  • ಪ್ರತಿ ತಿಂಗಳು ಅಧಿಕ ರಕ್ತಸ್ತ್ರಾವ ಉಂಟಾಗುವುದು.
  • ದೇಹ ಮತ್ತು ಮುಖದ ಮೇಲೆ ಅನಗತ್ಯ ಕೂದಲು ಬೆಳವಣಿಗೆಯಾಗುವುದು.
  • ಗಂಟಲು ನೋವಿನ ಸಮಸ್ಯೆ ಸೇರಿದಂತೆ ಗಂಟಲು ಉದಿಕೊಳ್ಳುವುದು.
  • ಹೊಟ್ಟೆ ನೋವಿನ ಸಮಸ್ಯೆ ಹೆಚ್ಚಳವಾಗುವುದು.
  • ಸೊಂಟದ ಸುತ್ತ ಅಧಿಕ ಬೊಜ್ಜು ಶೇಕಾರಣೆ ಯಾಗುವುದು.

ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ  ರೊಪಿಸಲ್ಪಟ್ಟ ಆಯುರ್ವೇದ  ಸಮತೋಲಿತ  ಉತ್ಪನ್ನವೇ ವಿಶುದ್ಧಿ 7H ಕ್ಯಾಪ್ಸುಲ್.

PCOD, PCOS, ಥೈರಾಡ್ ಸಮಸ್ಯೆಗಳು ಮತ್ತು ಹಾರ್ಮೋನುಗಳ ಅಕ್ರಮಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ವಿಶೇಷ ಸೂತ್ರೀಕರಣವನ್ನು ನಿರ್ಧಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಇದು ಪ್ರಬಲವಾದ ಸಂಯೋಜನೆಯಾಗಿ ಕಾರ್ಯ ನಿರ್ವಹಿಸುತ್ತದೆ.  ಆಂಟಿ ಇನ್ಫ್ಲಮೆಟರಿ ಮತ್ತು ಧೀರ್ಘಕಾಲದ ಮಹಿಳೆಯರ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

 

Send Us Enquiry