ಯಯಾತಿ ಯಂತ್ರ

logo
Yayathi Yantra
ನಮ್ಮ  ಜೀವನದಲ್ಲಿ ಕೆಲವೋಮ್ಮೆ ಪ್ರಯತ್ನ ಪಟ್ಟರೂ ಕೆಲವೊಂದು ಕೆಲಸ ಕಾರ್ಯಗಳು ನೆರವೇರುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲಾ ಕಾರ್ಯಗಳು ವಿಜ್ಞವಾಗಿ ಸೋಲು ನಮ್ಮನ್ನು ಅಟ್ಟಿಕೊಂಡು ಬರುತ್ತದೆ.

ಅಂತಹ ಸಮಯದಲ್ಲಿ ಕೆಲವರಿಗೆ ತೀರಾ  ಒಂಟಿತನದ ಬಾಧೆಯಿಂದ ಖಿನ್ನತರಾಗುತ್ತಾರೆ. ಮಾನಸಿಕವಾಗಿ  ನೊಂದು ಒಂಟಿತನ ಅನುಭವುಸುತ್ತಾರೆ. ಸುತ್ತಲೂ ಇರುವ ಯಾವುದೇ ವಿಚಾರ ವಿಷಯದಲ್ಲಿ ಆಸಕ್ತಿ ತೋರುವುದಿಲ್ಲ. ಇದರಿಂದಾಗಿ ಮಾನಸಿಕ ಹಾಗೂ ಡೈಹಿಕ  ಸಮಸ್ಯೆಗಳಿಗೆ  ಒಳಗಾಗುತ್ತಾರೆ.

ದ್ಯೆಹಿಕ  ಸಮಸ್ಯೆಗಳಾದ ತಲೆ ನೋವು, ಸೊಂಟ  ನೋವು, ಹೊಟ್ಟೆ  ನೋವು, ತಲೆ  ಭಾರ  ಇನ್ನಿತರ  ಸಮಸ್ಯೆಗಳು ಆವರಿಸುತ್ತವೆ. ಹಾಗೆಯೇ  ಮಾನಸಿಕ ಸಮಸ್ಯೆಗಳಿಂದ ವಿಪರೀತ ಬಳಲುತ್ತಾರೆ. ತಮ್ಮ  ಮೇಲೆ ತಮಗೆ ನಂಬಿಕೆ ಕಳೆದುಕೊಳ್ಳುತ್ತಾರೆ. ಕೆಲವೋಮ್ಮೆ ತಮಗೆ  ತಾವೇ ಅಳುವುದು, ಕಿರುಚುವುದು, ಕಣೀರು ಹಾಕುವುದು, ಸಂಕಟಪಡುವುದು, ಇನ್ನೊಬ್ಬರ ಬೆಳವಣಿಗೆ ನೋಡಿ ಹೊಟ್ಟೆ ಉರಿ ಪಡುವುದು ಇನ್ನಿತರ ರೀತಿಯ ಮಾನಸಿಕ ಸಮಸ್ಯೆಗಳಿಗೆ ಒಳಪಡುತ್ತಾರೆ. ಕೆಲವರಂತೂ ಆತ್ಮಹತ್ಯೆಯ  ಮಟ್ಟಕೆ ಯೋಚನೆಯನ್ನು ಮಾಡಿ ಬಿಡುತ್ತಾರೆ. ಇಂತಹ  ಸಮಸ್ಯೆಗಳಿಗೆ ರಾಮಬಾಣವೇ ಯಯಾತಿ ಯಂತ್ರ.

ಈ ಯಂತ್ರವನ್ನು  ಧರಿಸುವುದರಿಂದ ಮಾನಸಿಕ ಸಮಸ್ಯೆಗಳು ಹಾಗೂ ನಿಮ್ಮಲ್ಲಿ ಇರತಾಕಾಂತಹ ನೆಗೆಟಿವ್ ಶಕ್ತಿಗಳು ಏನು ದೇಹದಲ್ಲಿ ತುಂಬಿರಿವುದೋ ಅವೆಲ್ಲ ಸಮಸ್ಯೆ ಗಳಿಂದ ಹೊರಬಂದು ವಿಶೇಷ ಚೈತನ್ಯ ಶಕ್ತಿಯನ್ನು ಪಡೆಯುವಿರಿ ಹಾಗೂ ಮತ್ತೆ ಪುನಃಚೇತನದ ಶಕ್ತಿಯ ವ್ಯಕ್ತಿಯನ್ನು ಈ ಯಂತ್ರ ನಿಮ್ಮನ್ನು ರೂಪಿಸುತ್ತದೆ.

ನೆನಪಿಡಿ :ಈ  ಯಯಾತಿ ಯಂತ್ರ ಧರಿಸಿದ  ಮೇಲೆ ಗುರುವಾರ  ಹಾಗೂ  ಸಂಕಷ್ಟ  ಚತುರ್ಥಿಯ  ದಿನದಂದು ಗಣಪತಿಗೆ  ಅರ್ಚನೆ ಆರಾಧನೆ ಮಾಡಿಸಿ. ಇಲ್ಲವೇ ಪ್ರತಿನಿತ್ಯ ಗರಿಕೆಗಳಿಂದ ಗಣಪತಿಯನ್ನು ಅಭಿಷೇಕ  ಮಾಡಿ  ಗರಿಕೆ  ಹಾಗೂ  ತೀರ್ಥವನ್ನು ದಿನನಿತ್ಯ  ಸೇವಿಸಿ.

Send Us Enquiry